ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕರಲ್ಲೊಬ್ಬರು. ಇವರು ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ಹಾಡಿದ್ದಾರೆ. == ಫಯಾಜ್ ಖಾನ್ ಹಾಡಿರುವ ಕೆಲವು ಚಲನಚಿತ್ರ ಗೀತೆಗಳು == ಒಂದ್ ಹೆಜ್ಜೆ ನಾವೇ ಹೋಗೋಣಯ್ಯ - ಒಂದಾಗೋಣ ಬಾ ಮಲ್ಲಿಗೆಯ ಮಂಟಪದ - ರಮ್ಯ ಚೈತ್ರ ಕಾಲ ಏನಾದೆ ಏನಾದೆ ನಿನ್ನಿಂದ ನಾನು ಏನಾದೆ - ರಮ್ಯ ಚೈತ್ರ ಕಾಲ == ಫಯಾಜ್ ಖಾನ್ ಹಾಡಿರುವ ಕಿರುತೆರೆ ಧಾರಾವಾಹಿ ಶೀರ್ಷಿಕೆ ಗೀತೆಗಳು == ನಾನು ನೀನು ಆನು ತಾನು - ನಾಕುತಂತಿ ಅದೋ ಯಾಕೋ ಬರ್ತಾದಂತ.. (ಮುಂಗಾರಿನ ಕನಸು, ಕಿರುತೆರೆಯ ಧಾರಾವಾಹಿ. ನಿರ್ದೇಶನ ಭಾರತೀಶ್, ಕಥೆ : ಬಿ.ಸುರೇಶ್, ಚಿತ್ರಕಥೆ : ಶರಣು ಹುಲ್ಲೂರು, ಪಿ.ಚಂದ್ರಿಕಾ, ಸಂಭಾಷಣೆ : ಸ್ವಾಮಿ ಮುತ್ತೂರ್